Saturday, June 8, 2013

nagu nagu

ಗು ನಗುನಗುನಗುನಗೂ ನಗುನಗುನಗೂ ......
ಗು ನಗುನಗುನಗುನಗುನಗೂ ನಗು ನಗು ...... ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು!!!
ಕೆನ್ನೆ ತುಂಬಾ ಚಂದ್ರ ಬಿಂಬ ಚುಂಬಿಸೊ ನಗು.. ಮುದ್ದು ಕಂದ ನಿಂದ ಕದ್ದ ಮುದ್ದಿನಾ ನಗು ....
ಕೆನ್ನೆ ತುಂಬಾ ಚಂದ್ರ ಬಿಂಬ ಚುಂಬಿಸೊ ನಗು.. ಮುದ್ದು ಕಂದ ನಿಂದ ಕದ್ದ ಮುದ್ದಿನಾ ನಗು >>>>
ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು !!!! 

ನೊಂದರೂ ಬೆಂದರೂ charlie chaplinnu ಲೋಕವನ್ನು ನಗಿಸಲಿಲ್ಲವೇ ....!
ರಾಜ್ ಕಪೂರ್ ಜೀವನ ಏನೇ ಆದರೂ ಖುಷಿಯ ಹಂಚಿ ಹೋಗಲಿಲ್ಲವೆ!!!
ಪಾತ್ರದಾರರು ಭೂಮಿಲೀ ಎಲ್ಲರೂ , ಆಡಿಸೋ ಸೂತ್ರ ದೇವರು..
ಏನೇ ಬಂದರೂ ,ಅದೇನೇ ಆದರೂ, ಎಂದಿಗೂ ನೀನು ನಗುತಿರು..............!!! 

ಕೆನ್ನೆ ತುಂಬಾ ಚಂದ್ರ ಬಿಂಬ ಚುಂಬಿಸೊ ನಗು.. ಮುದ್ದು ಕಂದ ನಿಂದ ಕದ್ದ ಮುದ್ದಿನಾ ನಗು >>>>
ಚಿಂತೆಯನ್ನು ಚಿಂದಿ ಮಾಡೋ ಚಂದದಾ ನಗು !!!! 

ನಿತ್ಯವೂ ಸೂರ್ಯನು ಮುಳುಗಿ ಹೋದರೂ... ಮತ್ತೆ ಹುಟ್ಟಿ ಬಂದೆ ಬರುವನು......!
ಚಂದದ ಚಂದ್ರನು ಕರಗಿ ಹೋದರೂ ... ಹುಣ್ಣಿಮೆಗೆ ತುಂಬಿ ಹೊಳೆವನು!
ಏಳು ಬೀಳಿನಾ ಈ ನಮ್ಮ ಜೀವನ ,ಮುಂದಿದೆ ನಿಂಗೂ ಒಂದಿನ!!
ನಕ್ಕ ಆ ಕ್ಷಣ ನಿರಾಳ ಮೈಮನ ಅರಳಲಿ ಬಾಳ ಹೂವನ..! 

ಗು ನಗುನಗುನಗುನಗೂ ನಗುನಗುನಗೂ ...
ಕೆನ್ನೆ ತುಂಬಾ ಚಂದ್ರ ಬಿಂಬ ಚುಂಬಿಸೊ ನಗು.. ಮುದ್ದು ಕಂದ ನಿಂದ ಕದ್ದ ಮುದ್ದಿನಾ ನಗು >>>>
ಚಿಂತೆಯಲ್ಲ ಚಿಂದಿ ಮಾಡಿ ಒಮ್ಮೆ ನೀ ನಗು !!!!........

No comments:

Post a Comment