ನೀರಿನಲ್ಲಿ ಅಲೆಯ ಉಂಗುರ|ಭೂಮಿಮೆಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ|ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ|ನೀರಿನಲ್ಲಿ ಅಲೆಯ ಉಂಗುರ
ಭೂಮಿಮೆಲೆ ಹೂವಿನುಂಗುರ|ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ|ಕೆನ್ನೆ ಮೇಲೆ ಪ್ರೇಮದುಂಗುರ
ಅಂಬಿಗೆಯು ಕಾಲಿನುಂಗುರ|ಅದರಿ ದನಿ ಎಷ್ಟು ಸುಂದರ
ತರುವು ಲತೆಯು ಸೇರಿದ ಕಥೆಯು|ತರುವು ಲತೆಯು ಸೇರಿದ ಕಥೆಯು
ತನುವ ಬಳಿಸಿ ತೋಳಿನುಂಗುರ|ನೀರಿನಲ್ಲಿ ಅಲೆಯ ಉಂಗುರ

ಮಣ್ಣಿನಲ್ಲಿ ಕಂಡ ಉಂಗುರ|ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ|ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆವ ಕುರುಳು ಗುಂಗುರ|ನೀರಿನಲ್ಲಿ ಅಲೆಯ ಉಂಗುರ

ಆಗೆ ನಿನ್ನ ಕೈಯ ಸಂಚರ|ಎನ್ನ ಹೃದಯ ಒಂದು ಡಂಗುರ
ನಾನು ನುಡಿಯೆ ಕಿವಿಯಲಿಂಚರ|ನಾನು ನುಡಿಯೆ ಕಿವಿಯಲಿಂಚರ
ಹಣೆಯ ಮೇಲೆ ಬೆವರಿನುಂಗುರ|ನೀರಿನಲ್ಲಿ ಅಲೆಯ ಉಂಗುರ

No comments:
Post a Comment